ಮಹಾನ್ ಸಂತ ಕನಕದಾಸರ ಜಯಂತಿ

ಮಹಾನ್ ಸಂತ ಕನಕದಾಸರ ಜಯಂತಿ
by
82 82 people viewed this event.
ತನುವ ನೇಗಿಲ ಮಾಡಿ
ಹೃದಯವ ಹೊಲವನು ಮಾಡಿ
ತನ್ವಿರಾ ಎಂಬ ಎರಡೆತ್ತ ಹೂಡಿ
ಜ್ಞಾನವೆಂಬೋ ಮಿಣೆಯ ಕಟ್ಟು ಹಗ್ಗವ ಮಾಡಿ
ಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ 🌱
ಕರುನಾಡಿನ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ಮಹಾನ್ ಸಂತ ಕನಕದಾಸರ ಜಯಂತಿಯ ಶುಭಾಶಯಗಳು.